Saturday, 4 February 2017

ತಾಪ್ಸಿಗೆ ಎಷ್ಟು ಮಂದಿ ಮೇಲೆ ಕ್ರಷ್‌...ಪಟ್ಟಿಯಲ್ಲಿ 1,2,3 ಯಾರೆಲ್ಲ ?


ಮುಂಬೈನಲ್ಲಿ ತಮ್ಮ ಮುಂದಿನ ಚಿತ್ರ 'ರನ್ನಿಂಗ್‌ ಶಾದಿ ಡಾಟ್‌ ಕಾಮ್‌' ಚಿತ್ರದ ಹಾಡೊಂದರ ಬಿಡುಗಡೆ ಸಮಾರಂಭದಲ್ಲಿ ತಾಪ್ಸಿ ಕ್ರಷ್‌ ಬಗ್ಗೆ ಮಾತನಾಡಿದ್ದಾರೆ. ತಮಗೆ ಹಾಲಿವುಡ್‌ ಸ್ಟಾರ್‌ ಸಾಮ್‌ ಕಾಪ್ಲಿನ್‌ನಿಂದ ಹಿಡಿದು ಅನೇಕ ಕ್ರಷ್‌ಗಳಿವೆ ಎಂದಿದ್ದಾರೆ.

ಅಂತೆಯೆ ಪ್ರಿಯಾಂಕಾ ಚೋಪ್ರಾರ ಬಗ್ಗೆ ಮಾತನಾಡಿರೋ ತಾಪ್ಸಿ ಅವರೊಬ್ಬ ಅಚ್ಚುಮೆಚ್ಚಿನ ಹಾಗೂ ಅದ್ಬುತ ನಟಿ. ಹಾಗೆಯೇ ತಾವು ಕಂಗನಾ ರನೌತ್‌ರ ದೊಡ್ಡ ಅಭಿಮಾನಿ ಎಂದು ಹೊಗಳಿರುವ ತಾಪ್ಸಿ ಪನ್ನು ತಮ್ಮ ಕಲೆಗೆ ಪ್ರಾಮಾಣಿಕವಾಗಿ ಎಲ್ಲವನ್ನೂ ಮುಡಿಪಾಗಿಟ್ಟವರು ತಮಗೆ ಬಹಳ ಇಷ್ಟ ಎಂದಿದ್ದಾರೆ.

No comments:

Post a Comment