Saturday, 4 February 2017

ಗೆಳೆಯನ ಜೊತೆ ಸರಸ ಸಲ್ಲಾಪದಲ್ಲಿದ್ದಾಗ ಅಪ್ಪನ ಕಣ್ಣಿಗೆ ಬಿದ್ದ ಸನ್ನಿ!


ಒಮ್ಮೆ ಸನ್ನಿ ಲಿಯೋನ್ ಬಾಯ್‌ಫ್ರೆಂಡ್‌ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಅಪ್ಪನಿಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಳಂತೆ. ಯಾವ ತಂದೆಯೂ ಮಗಳೊಬ್ಬಳನ್ನು ನೋಡಬಾರದ ಸ್ಥಿತಿಯಲ್ಲಿ ಸನ್ನಿ ಆಗ ತನ್ನ ಬಾಯ್‌ಫ್ರೆಂಡ್‌ ಜತೆ ಸರಸದ ಭಂಗಿಯಲ್ಲಿ ಇದ್ದಳಂತೆ.  ಅಪ್ಪನಿಗೆ ಸಿಕ್ಕ ಬಿದ್ದ ಆ ಗಳಿಗೆ ತನಗೆ ತೀರಾ ಮುಜಗರದ ಗಳಿಗೆ ಎಂದು ಸನ್ನಿ ಹೇಳಿಕೊಂಡಿದ್ದಾರೆ.

ಇದು ಬಹಳ ಹಿಂದಿನ ವಿಷ್ಯ. ಯೌವನದಲ್ಲಿದ್ದಾಗ ಸನ್ನಿಯನ್ನು ಬಾಕ್ಸೆಟ್‌ ಬಾಲ್ ಆಟಗಾರ ಪ್ರೀತಿಸುತ್ತಿದ್ದನಂತೆ. ದಿನವೂ ಪತ್ರ ಬರೆಯುತ್ತಿದ್ದಂತೆ. ರೋಮಿಯೋ ಜೂಲಿಯೆಟ್‌ ನಾಟಕ ನೋಡುತ್ತಿದ್ದಾಗ ಮೊದಲ ಬಾರಿಗೆ ಸನ್ನಿ ಕಿಸ್‌ ಮಾಡಿದ್ರಂತೆ.  ಹೀಗೆ ಒಂದು ದಿನ ಇಬ್ಬರನ್ನೂ ನೋಡಬಾರದ ಸ್ಥಿತಿಯಲ್ಲಿ ನೋಡಿದ್ದಾರೆ ಸನ್ನಿ ತಂದೆ.  ಈ ಘಟನೆ ನಡೆದ ಸ್ವಲ್ಪ ದಿನದಲ್ಲೇ ಸನ್ನಿ ಫ್ಯಾಮಿಲಿ ಕ್ಯಾಲಿಫೋರ್ನಿಯಾಗೆ ಶಿಫ್ಟ್‌ ಆಗಿದೆ.

ಸನ್ನಿ ಲಿಯೋನ್ ತನ್ನ ಹೆತ್ತವರ ಕಣ್ತಪ್ಪಿಸಿ ಪಾರ್ನ್ ಸಿನಿಮಾದಲ್ಲೂ ನಟಿಸಿದ್ದು, ಪಾರ್ನ್‌ ಸ್ಟಾರ್‌ ಆಗಿ ಪ್ರಶಸ್ತಿ ಗೆದ್ದ ನಂತರವೇ ಆಕೆಯ ಮನೆಯವರಿಗೆ ಈ ವಿಷ್ಯ ತಿಳಿದಿದ್ದು. 

No comments:

Post a Comment